ಕನ್ನಡ | हिन्दी

Summary

ದರುಶನ

ಕನ್ನಡ | हिन्दी

ಭಾರತದಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮಗಳು ನಗರ ಉದ್ಯೋಗದಲ್ಲಿ ಒಂದು ಶಾಶ್ವತ ಲಕ್ಷಣವಾಗುತ್ತಿವೆ. ನಮ್ಮ ಕೆಲಸದಲ್ಲಿ, ನಾವು ಪಾವತಿಸಿದ ಮನೆಕೆಲಸ ಹಾಗೂ ಆರೈಕೆ ಕೆಲಸ ಒದಗಿಸುವಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮಗಳ ಹೆಚ್ಚಳ ಕುರಿತಾಗಿ ಗಮನ ಹರಿಸಿದ್ದೇವೆ. ವ್ಯಾಪಕ ಸಂದರ್ಶನಗಳ ಮುಖಾಂತರ, ಈ ಸಂಶೋಧನೆಯು ಮನೆಕೆಲಸ ಮತ್ತು ಆರೈಕೆ ಕೆಲಸಗಾರರ ಹಕ್ಕುಗಳು , ಸಾಮಾಜಿಕ ರಕ್ಷಣೆ ಹಾಗೂ ಕೆಲಸದ ಪರಿಸ್ಥಿತಿಗಳ ಮೇಲೆ ಡಿಜಿಟಲ್ ಪ್ಲಾಟ್‌ಫಾರ್ಮಗಳ ಪರಿಣಾಮವನ್ನು ಬಹಿರಂಗಪಡಿಸುತ್ತದೆ.
ನಾವು ‘ಉಬರ್’ ಮಾಡೆಲ್ ಪ್ರಕಾರದ ಪ್ಲಾಟ್‌ಫಾರ್ಮಗಳ ಜೊತೆಗೆ ಹಲವಾರು ಪ್ಲಾಟ್‌ಫಾರ್ಮಗಳನ್ನು ನೋಡುತ್ತೇವೆ. ಈ ಪ್ಲಾಟ್‌ಫಾರ್ಮಗಳು ಕೆಲಸದ ವಾತಾವರಣದ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಕೆಲವು ಪ್ಲಾಟ್‌ಫಾರ್ಮಗಳು ಉದ್ಯೋಗದಾತರು ಹಾಗೂ ಕೆಲಸಗಾರರ ನಡುವೆ ಹೋಂದುವ ಕೆಲಸಗಳನ್ನು ಮಾತ್ರ ನೀಡುತ್ತಾರೆ. ಇನ್ನು ಕೆಲವರು ಕೆಲಸದ ಹಂಚಿಕೆಯಿಂದ ವೇತನದ ವರೆಗು ಪ್ರತಿಯೊಂದು ವಿಷಯವನ್ನು ಹಿಡಿತದಲ್ಲಿ ಇಟ್ಟುಕೋಳ್ಳುತ್ತಾರೆ. ಅನೇಕ ಪ್ರಬಲ ಪ್ಲಾಟ್‌ಫಾರ್ಮಗಳು ಕೆಲಸಗಾರರ ಶೋಷಣೆ ಮಾಡುತ್ತಾರೆ ಹಾಗೂ ಅವರಿಗೆ ಯಾವುದೇ ರೀತಿಯ ಉದ್ಯೋಗ ಒಪ್ಪಂದ ಅಥವಾ (ಆರೋಗ್ಯ ವಿಮಾ ಮತ್ತು ಪಾವತಿಸಿದ ರಜ ಸೇರಿದಂತೆ) ಸಾಮಾಜಿಕ ಭದ್ರತೆ ನೀಡುವುದಿಲ್ಲ. ಉದ್ಯೋಗ ಒಪ್ಪಂದದ ಮುಖಾಂತರ ಒಳ್ಳೆ ಕೆಲಸದ ಪರಿಸ್ಥಿತಿಗಳನ್ನು ಪ್ರೋತ್ಸಾಹಿಸಲು ನೋಡುತ್ತಿರುವ ಕೆಲವು ಪ್ಲಾಟ್‌ಫಾರ್ಮಗಳ ಉದಾಹರಣೆಗಳನ್ನು ನಾವು ನೋಡುತ್ತೇವೆ. ಇಂತಹ ಪರ್ಯಾಯ ಮಾಲಿಕತ್ವದ ಮಾದರಿಗಳನ್ನು ಪ್ರೋತ್ಸಾಹಿಸುವುದು ಮುಖ್ಯ ಹಾಗೂ ಈ ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಕೆಲಸವನ್ನು ಖಚಿತ ಪಡಿಸಿಕ್ಕೊಳ್ಳಲು ಕೆಲಸವನ್ನು ಸಂಘಟಿಸಬೇಕು ಎಂದು ನಾವು ವಾದಿಸುತ್ತೇವೆ.
ಇಲ್ಲಿ ಮಾಡುವ ಸಂಶೋಧನೆಯು ಈ ಏರುತ್ತಿರುವ ಬೆಳವಣಿಗೆಗಳ ವಿಚಾರವಾಗಿ ಅರಿವು ಮೂಡಿಸಲು ಪ್ರಯತ್ನಿಸುತ್ತದೆ. ಅವರು, ಡಿಜಿಟಲ್ ಪ್ಲಾಟ್‌ಫಾರ್ಮಗಳ ಮುಖಾಂತರ ಸಮಾನ ಹಾಗೂ ಸುರಕ್ಷಿತ ಕೆಲಸ ಪ್ರವೇಶ ಮಾಡಲು ಅನೇಕ ಕೊಡುಗೆಗಾರರ ಸಹಾಯ ಮಾಡಲು ಕೆಲಸ ಮಾಡುತ್ತಾರೆ. ನಾವು ನೀತಿ ನರೂಪಕರು, ಸಂಶೋಧಕರು, ಡಿಜಿಟಲ್ ಪ್ಲಾಟ್‌ಫಾರ್ಮ ಕಂಪನಿಗಳು ಹಾಗೂ ಮುಖ್ಯವಾಗಿ ಮನೆಕೆಲಸದವರು ಮತ್ತು ಅವರ ಸಮೂಹಿಕರನ್ನು ತಲುಪಿದ್ದೇವೆ.

Digital platforms are becoming a permanent fixture in urban consumption and employment in India. In our work, we draw attention to the rise of digital platforms in providing paid domestic and care work services. Through exhaustive platform-mapping and feminist ethnographic work, the research uncovers the implications of digital platforms’ operations on domestic and care workers’ civil liberties, social protection, and gainful work outcomes.

We find several platform types in addition to the ‘Uber’ model of digital platforms, which impact work conditions differently. Some platforms provide only matching services between workers and employers, while others control each aspect of the job from task allocation to wages. Most dominant platforms continue to exploit workers and place them in positions of precarity without any security of income or safety nets. We do find some examples of platforms seeking to promote decent work conditions of workers, such as by providing employment contracts. We argue that it is important to promote such alternative models of ownership and structuring of work to ensure decent work in this sector.

The knowledge materials hosted here seek to raise awareness of these emerging developments. They also serve to support a range of stakeholders in adapting policy and design choices that can enable equitable and secure access to employment through digital intermediaries. We have sought to reach out to policy makers, feminist internet and labour researchers, digital platform companies and most importantly, domestic and care workers and their collectives. Embodying the feminist principles guiding this project, we have attempted to prioritise marginalised communities’ access to knowledge in the design and dissemination of the resources hosted here.

AUTHORS

Aayush Rathi
Ambika Tandon
Geeta Menon
Parijatha GP
Radha Keerthana
Yashoda
Zeenathunisa

ABOUT THE STUDY

This website presents knowledge materials from a participatory research project undertaken by the Centre for Internet and Society (CIS) on the implications of the rise of digital platforms in the domestic and care work sector. This work is supported by a grant from the Association of Progressive Communications (APC), as a part of the Feminist Internet Research’ Network (FIRN) between 2019-21.

CREDITS

Visual Design by Akash Sheshadri. Illustrations by Shruti Lal. Translated by Socio-legal literary. Karla and Noto Sans by Google Fonts. Website by Karan Saini. Hosted with GitHub Pages.
License CC BY 4.0 International.